Ongoing recruitments & exams. Govt jobs recruitments

Ongoing Recruitments & Last Date:  

ಪ್ರಸ್ತುತ ಚಾಲ್ತಿಯಲ್ಲಿರುವ ನೇಮಕಾತಿಗಳು & ಅರ್ಜಿ ಸಲ್ಲಿಸಲು ಅಂತಿಮ ದಿನಾಂಕಗಳು: 

Jobs recruitments: 

Ongoing recruitments 



ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (BEMUL) ದಲ್ಲಿ:


 46 ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ.!!

 ಅರ್ಜಿ ಸಲ್ಲಿಸುವ ಅವಧಿ:

28-08-2023 ರಿಂದ 26-09-2023ರ ವರೆಗೆ.

ಹೆಚ್ಚಿನ ಮಾಹಿತಿಗಾಗಿ: website 


For more information and books regarding these exams contact us 



 ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 2,000ಕ್ಕೂ ಅಧಿಕ Probationary Officers (Bank PO) ಹುದ್ದೆಗಳ ನೇಮಕಾತಿ: 27-09-2023


 ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 2,000ಕ್ಕೂ ಅಧಿಕ Probationary Officers (P.O) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು  27-09-2023 ಅಂತಿಮ  ದಿನಾಂಕ ವಾಗಿದೆ


 Qualification: 
Any Degree (ಪದವಿ ಅಂತಿಮ ವರ್ಷದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು ಆದರೆ Interview/ದಾಖಲಾತಿ ಪರಿಶೀಲನೆ ವೇಳೆ ಮಾಕ್ಸ್೯ ಕಾಡ್೯ ಬಂದಿರಬೇಕು.

For more information and books regarding these exams contact us 

Instagram: exam_info_kannada 

Staff Selection Commission (SSC) ನಲ್ಲಿನ 7545 ಕ್ಕೂ ಅಧಿಕ Constable in Delhi Police ನೇಮಕಾತಿ: 30-09-2023

 Staff Selection Commission (SSC) ನೇಮಕಾತಿ:

 7545 ಕ್ಕೂ ಅಧಿಕ Constable in Delhi Police ಹುದ್ದೆಗಳ ನೇಮಕಾತಿಗೆ  ಅರ್ಜಿ ಆಹ್ವಾನಿಸಲಾಗಿದೆ.

 ವಿದ್ಯಾರ್ಹತೆ: PUC

ಅರ್ಜಿ ಸಲ್ಲಿಸುವ ಅವಧಿ: 01-09-2023 ರಿಂದ 30-09-2023 ರ ವರೆಗೆ

ಪರೀಕ್ಷಾ ಕೇಂದ್ರಗಳು:
ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು. 


Website address:



 ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿನ 245 ವಾಣಿಜ್ಯ ತೆರಿಗೆ ಪರಿವೀಕ್ಷಕರ / Commercial Tax Inspector (CTI) ಹುದ್ದೆಗಳ ನೇಮಕಾತಿ: 30-09-2023


 ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿ 230 ವಾಣಿಜ್ಯ ತೆರಿಗೆ ಪರಿವೀಕ್ಷಕರ / Commercial Tax Inspector (CTI) ಹುದ್ದೆಗಳ ನೇಮಕಾತಿಗೆ  ಅಧಿಸೂಚನೆ ಪ್ರಕಟಗೊಂಡಿದೆ.!!

ವಿದ್ಯಾರ್ಹತೆ: Must be a holder of a degree with Economics or Mathematics as one of the subject, or in Commerce, or must have passed an equivalent examination.

 ಅರ್ಜಿ ಸಲ್ಲಿಸುವ ಅವಧಿ:
2023 ಸೆಪ್ಟೆಂಬರ್-1 ರಿಂದ 30ರ ವರೆಗೆ.

 ಪರೀಕ್ಷೆ ನಡೆಯುವ ಸಂಭಾವ್ಯ ದಿನಾಂಕ: 2023 ನವೆಂಬರ್-4 & 5.


For more information and books regarding these exams contact us 

Instagram: exam_info_kannada 

 ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2023: 30-09-2023 

 K-SET NOTIFICATION:


 ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2023 ಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!

 ಅರ್ಜಿ ಸಲ್ಲಿಸುವ ಅವಧಿ:
11-09-2023 ರಿಂದ 30-09-2023.!!

 K-SET ಪರೀಕ್ಷಾ ದಿನಾಂಕ: 26-11-2023

For more information and books regarding these exams contact us 

Instagram: exam_info_kannada 


 ಭಾರತೀಯ ರಿಸರ್ವ್ ಬ್ಯಾಂಕ್ ( RBI ) ನಲ್ಲಿನ 450 ಕ್ಕೂ ಅಧಿಕ Assistant ಹುದ್ದೆಗಳ ನೇಮಕಾತಿ: 04-10-2023 

ಭಾರತೀಯ ರಿಸರ್ವ್ ಬ್ಯಾಂಕ್ ( RBI ) ನಲ್ಲಿ:


450 ಕ್ಕೂ ಅಧಿಕ Assistant ಹುದ್ದೆಗಳ ನೇಮಕಾತಿಗೆ  ಅರ್ಜಿ ಆಹ್ವಾನಿಸಲಾಗಿದೆ.!!

Qualification:
Any Degree (minimum 50%)

 ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 04-10-2023

 ಹೆಚ್ಚಿನ ಮಾಹಿತಿಗಾಗಿ:

For more information and books regarding these exams contact us 


 ಕೈಗಾರಿಕಾ ತರಬೇತಿ & ಉದ್ಯೋಗ ಇಲಾಖೆಯಲ್ಲಿ HK ಭಾಗದ Assistant Employment Officer (Group-C) ಹುದ್ದೆಗಳ ನೇಮಕಾತಿ: 07-10-2023 

AEO (HK) NOTIFICATION: 

 ಕೈಗಾರಿಕಾ ತರಬೇತಿ & ಉದ್ಯೋಗ ಇಲಾಖೆಯಲ್ಲಿ HK ಭಾಗದ Assistant Employment Officer (Group-C) ಹುದ್ದೆಗಳ ನೇಮಕಾತಿಗೆ  ಅಧಿಸೂಚನೆ ಪ್ರಕಟಗೊಂಡಿದೆ.!!

 ವಿದ್ಯಾರ್ಹತೆ: Any Degree

 ಅರ್ಜಿ ಸಲ್ಲಿಸುವ ಅವಧಿ:
2023 ಸೆಪ್ಟೆಂಬರ್-8 ರಿಂದ ಅಕ್ಟೋಬರ್-7ರ ವರೆಗೆ.

 ಪರೀಕ್ಷೆ ನಡೆಯುವ ಸಂಭಾವ್ಯ ದಿನಾಂಕ: 2023 ಡಿಸೆಂಬರ್ 2 & 3

For more information and books regarding these exams contact us 

Instagram: exam_info_kannada 


 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೇಲ್ ಗಳ (ವೃತ್ತಿಪರ ಪದವಿ & ಸ್ನಾತಕೋತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ) ಪ್ರವೇಶ: 11-10-2023  HOSTEL APPLICATION: 


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೇಲ್ ಗಳ (ವೃತ್ತಿಪರ ಪದವಿ & ಸ್ನಾತಕೋತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ) ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

 SC, ST, ಪ್ರವರ್ಗ 1, 2A, 2B, 3A, 3B & ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಯ ಅವಧಿ: 13-09-2023 ರಿಂದ 11-10-2023ರ ವರೆಗೆ.

For more information and books regarding these exams contact us 

Instagram: exam_info_kannada 

 

ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿ 35 SDA, 9 FDA & Driver ಹುದ್ದೆಗಳು ಸೇರಿದಂತೆ 68ಕ್ಕೂ ಅಧಿಕ ಹುದ್ದೆಗಳ ನೇಮಕಾತಿ: 16-10-2023

 B.E Computer Science, Degree, PUC, SSLC ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.

 ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿ:

 35 SDA, 9 FDA & Driver ಹುದ್ದೆಗಳು ಸೇರಿದಂತೆ 68ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

 ಅರ್ಜಿ ಸಲ್ಲಿಸುವ ಅವಧಿ: 15-09-2023 ರಿಂದ 16-10-2023ರ ವರೆಗೆ

ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:



For more information and books regarding these exams contact us 

Instagram: exam_info_kannada 

 ಕರ್ನಾಟಕ ಅರಣ್ಯ ಇಲಾಖೆಯ ವಿವಿಧ ವೃತ್ತದಲ್ಲಿ ಖಾಲಿ ಇರುವ 310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 26-10-2023 

ಅರಣ್ಯ ವೀಕ್ಷಕ ಅಧಿಸೂಚನೆ: 

ಅರಣ್ಯ ಇಲಾಖೆಯ ಶಿವಮೊಗ್ಗ ವೃತ್ತದಲ್ಲಿ ಖಾಲಿ ಇರುವ 30 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲ.

ವಿದ್ಯಾರ್ಹತೆ: SSLC  

ವಯೋಮಿತಿ:
ಕನಿಷ್ಠ 18 ವರ್ಷ & ಗರಿಷ್ಠ GM-30 ವರ್ಷ, OBC-32 ವರ್ಷ & SC/ST ಗೆ 33 ವರ್ಷ.

ಅರ್ಜಿ ಸಲ್ಲಿಕೆ: 27-09-2023 ರಿಂದ 26-10-2023 ರ ವರೆಗೆ.!!

ಅರ್ಜಿ ಶುಲ್ಕ: 200/- (SC/ST/C-1=100/-)
ಆಯ್ಕೆ ವಿಧಾನ:
ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ,ದೇಹದಾರ್ಢ್ಯತೆ, ವೈದ್ಯಕೀಯ ಪರೀಕ್ಷೆ & ಮೂಲ ದಾಖಲೆ ಪರಿಶೀಲನೆ.

For more information and books regarding these exams contact us 

 

ಮೆಟ್ರಿಕ್ ನಂತರ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ (SC) / ಪರಿಶಿಷ್ಟ ವರ್ಗದ (ST) ವಿದ್ಯಾರ್ಥಿಗಳಿಗೆ ಮಾತ್ರ ಈ ಪ್ರೋತ್ಸಾಹಧನ: 31-12-2023.

 Prize Money For SC/ST: 

ಮೆಟ್ರಿಕ್ ನಂತರ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ (SC) / ಪರಿಶಿಷ್ಟ ವರ್ಗದ (ST) ವಿದ್ಯಾರ್ಥಿಗಳಿಗೆ ಮಾತ್ರ ಈ ಪ್ರೋತ್ಸಾಹಧನ.!!

ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಈ Prize Moneyಯ ವಿವರ ಇಂತಿದೆ:
★ II PUC, 3 Years Polytechnic Diploma: 20,000/-
★ Degree: 25,000/-
★ Post-Graduate courses like M.A., M.Sc.: 30,000/-
★ Agriculture, Engineering, Veterinary, Medicine: 35,000/-

 ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-12-2023

ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:



For more information and books regarding these exams contact us 


WhatsApp : 6362632195
Instagram: exam_info_kannada 


 
ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು