BMRCL Jobs - 2023 . How to Apply BMRCL Jobs

 ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ದಲ್ಲಿ jobs 

Namma metro jobs


ಹುದ್ದೆ :  Section Engineer, Maintainer,  ಸ್ಟೇಶನ್ ಕಂಟ್ರೋಲರ್ & ಟ್ರೈನ್ ಆಪರೇಟರ್ ಹುದ್ದೆಗಳು ಸೇರಿದಂತೆ 207 Non HK + 29 HK= 236 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.


Namma Metro Jobs


ಒಟ್ಟು ಹುದ್ದೆಗಳ ಸಂಖ್ಯೆ : 207 Non HK + 29 HK= 236


ಅರ್ಜಿಗಳನ್ನು online ಮೂಲಕವೇ ಭರ್ತಿ ಮಾಡಬೇಕು.


ಮುಖ್ಯ ದಿನಾಂಕಗಳು :

ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ವಾಗುವ ದಿನ : 24/03/2023

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 24/04/2023

ಶುಲ್ಕ ಪಾವತಿಸಲು ಪ್ರಾರಂಭವಾಗುವ ದಿನಾಂಕ 27/03/2023

ಶುಲ್ಕ ಪಾವತಿಸಲು ಕೊನೆಯ ದಿನಾಂಕ 27./04/2023

BMRCL Jobs


ಅರ್ಜಿಯನ್ನು ಹೇಗೆ ಸಲ್ಲಿಸಬೇಕು? 

https://kannada.bmrc.co.in/#/career  website ಅನ್ನು ಭೇಟಿ ನೀಡಿ

ಶುಲ್ಕ/ fees : ಯಾರಿಗೆ ಎಷ್ಟು ಶುಲ್ಕ ? ಇಲ್ಲಿ ನೋಡಿ

SC/ST : 590

Gen, CAT- 1, CAT -2A, CAT - 2B, CAT -3B : 1180

online ಮೂಲಕ ಶುಲ್ಕ ಪಾವತಿಸಬೇಕು


 ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ? ಕೆಳಗೆ ಓದಿ

1. ಮೊದಲು ಲಿಖಿತ ಪರಿಕ್ಷೆಯಲ್ಲಿ ಉತ್ತೀರ್ಣರಾದವರನ್ನು ಖಡ್ಡಾಯವಾಗಿ ಕನ್ನಡ ಪರೀಕ್ಷೆಗೆ ಕರೆಯಲಾಗುತ್ತದೆ. ನಂತರ ವೈದ್ಯಕೀಯ ತಪಾಸಣೆ ಇರುತ್ತದೆ.

2. ಲಿಖಿತ ಪರೀಕ್ಷೆಯಲ್ಲಿ ನಕರಾತ್ಮಕ ಅಂಕ ಗಳಿರುತ್ತವೆ.

3. ಪರೀಕ್ಷಾ ಪಠ್ಯಕ್ರಮವು ಶೈಕ್ಷಣಿಕ ಮಾನದಂಡಗಳ ಅನುಗುಣಕ್ಕೆ ತಕ್ಕಂತೆ ಇರುತ್ತದೆ.

exam pattern



exam pattern



exam pattern


exam pattern

Note



ವಿದ್ಯಾರ್ಹತೆ/ Qualification: Engineering / SSLC / ITI

education Qualification 






All the very best 👍👍





ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು