ಕರ್ನಾಟಕ ರಾಜ್ಯ ಲೆಕ್ಕಪತ್ರ & ಲೆಕ್ಕ ಪರಿಶೋಧನೆ ಇಲಾಖೆಯಲ್ಲಿನ ಲೆಕ್ಕ ಸಹಾಯಕರು (Accounts Assistant ) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.
KPSC GROUP - C ACCOUNTS ASSISTANT POST
![]() |
KPSC Group - C jobs |
ಹುದ್ದೆ : ಕರ್ನಾಟಕ ರಾಜ್ಯ ಲೆಕ್ಕಪತ್ರ & ಲೆಕ್ಕ ಪರಿಶೋಧನೆ ಇಲಾಖೆಯಲ್ಲಿನ ಲೆಕ್ಕ ಸಹಾಯಕರು
ಒಟ್ಟು ಹುದ್ದೆಗಳ ಸಂಖ್ಯೆ : 242
ಅರ್ಜಿಗಳನ್ನು online ಮೂಲಕವೇ ಭರ್ತಿ ಮಾಡಬೇಕು.
ಮುಖ್ಯ ದಿನಾಂಕಗಳು :
ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ವಾಗುವ ದಿನ : 23/03/2023
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 23/04/2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ 24/04/2023
ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಅರ್ಜಿ ಸಲ್ಲಿಸುವ 3 ಪ್ರಕ್ರಿಯೆಗಳು:-
1. ಮೊದಲನೆಯ ಹಂತ : ಪ್ರೊಫೈಲ್ ಕ್ರಿಯೇಷನ್/ updation
2. ಎರಡನೆಯ ಹಂತ : application submission
3. ಮೂರನೆಯ ಹಂತ : my application section ಮೂಲಕ fee pay ಮಾಡುವುದು.
ಶುಲ್ಕ/ fees : ಯಾರಿಗೆ ಎಷ್ಟು ಶುಲ್ಕ ? ಇಲ್ಲಿ ನೋಡಿ
![]() |
Kpsc group c Fee structure |
ಸ್ಪರ್ಧಾತ್ಮಕ ಪರೀಕ್ಷಾ ವಿಧಾನ / Examination Pattern
![]() |
KPSC Group-C pattern |
ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳು ಇರಲಿವೆ.
ಒಂದು ಪ್ರಶ್ನೆಗೆ ನಿಗದಪಡಿಸಿದ ಅಂಕಗಳ ನಾಲ್ಕನೇ ಒಂದು ಭಾಗ (1/4) ಅಂಕಗಳನ್ನು ಖಡಿತಗೊಳಿಸಲಾಗುವುದು.
ಪಠ್ಯಕ್ರಮ/ Syllabus
Paper 1 :
ಸಾಮಾನ್ಯ ಜ್ಞಾನ
Paper 2 :
• ಸಾಮಾನ್ಯ ಕನ್ನಡ
• ಸಾಮಾನ್ಯ ಇಂಗ್ಲೀಷ್
• ಕಂಪ್ಯೂಟರ್ ಜ್ಞಾನ
![]() |
KPSC Group-C syllabus |
ವೇತನ : 27,650 - 52,650
ವಿದ್ಯಾರ್ಹತೆ/ qualification :
B.com, BBA, BBM
![]() |
KPSC Group-C notification |
All the best, ನಿಮ್ಮ ತಯಾರಿ ಚುರುಕಾಗಿರಲಿ.
Read this : ಪಿಡಿಒ ಪರಿಕ್ಷೆಗೆ ಯಾವ ಪುಸ್ತಕ ಓದಬೇಕು?